ಹೆಡ್ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..
ಹೆಡ್ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ.. ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕನ ಮೇಲೆ ರೋಡ್ ರೋಲರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಮೃತಪಟ್ಟವರನ್ನು ಅಕ್ಕಿಗುಂದ ಗ್ರಾಮದ ಸುರೇಶ ಮಲ್ಲಪ್ಪ ಹರಿಜನ (33) ಎಂದು ಗುರುತಿಸಲಾಗಿದೆ.. ಬೆಳಿಗ್ಗೆ ಗೊಜನೂರು ಗ್ರಾಮದಲ್ಲಿ ರಸ್ತೆ ಗುತ್ತಿಗೆದಾರರು ಹಾಕಿದ್ದ ಟೆಂಟ್ಗೆ ಸುರೇಶ ಬಂದಿದ್ದರು. ಕೆಲಸ ಆರಂಭಕ್ಕೆ ಇನ್ನೂ…