ಹೆಚ್.ಪಿ.ಮನೋಜ್ ಅವರಿಗೆ IFS ನಲ್ಲಿ 146 RANK ಬೂದನೂರ ನಾಗರೀಕರ ಪರವಾಗಿ ಧನ್ಯವಾದಗಳು..
ಅಭಿನಂದನೆಗಳು ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕು ಹಳೇ ಬೂದನೂರು ಗ್ರಾಮದ ನಿವಾಸಿ ಇತಿಹಾಸ ಪ್ರಾಧ್ಯಾಪಕ ಹಾಗೂ ಒಕ್ಕಲಿಗರ ಸಂಘದ ವಿವಿ ಪುರಂ ವಿಜ್ಞಾನ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಹಾಗೂ ಬೂದನೂರು ಮೂಗೇಗೌಡರ ಸಿದ್ದೇಗೌಡರ ಮಗ ಬಿ.ಎಸ್ ಪುಟ್ಟಸ್ವಾಮಿ ಹಾಗೂ ಹೇಮಾ ಅವರ ಪುತ್ರ ಹೆಚ್.ಪಿ.ಮನೋಜ್ ರವರು ಯುಪಿಎಸ್’ಸಿ ನಡೆಸುವ IFS(ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ 146ನೇ Rank ಪಡೆದು ಉತ್ತಿರ್ಣರಾಗಿದ್ದಾರೆ.ಕಳೆದ ತಿಂಗಳು UPSC ಯಿಂದ ನಡೆಸಿದ IAS ಪರೀಕ್ಷೆಯಲ್ಲಿಯು ಸಹ Rank ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ…ಶ್ರೀಯುತರಿಗೆ…
Read More “ಹೆಚ್.ಪಿ.ಮನೋಜ್ ಅವರಿಗೆ IFS ನಲ್ಲಿ 146 RANK ಬೂದನೂರ ನಾಗರೀಕರ ಪರವಾಗಿ ಧನ್ಯವಾದಗಳು..” »