ನಿರಾಶಾಯದಾಯಕ ಮತ್ತು ನೌಕರ-ವಿರೋಧಿ ಬಜೆಟ್: 2023_2024ರ ಬಜೆಟ್ ನಲ್ಲಿ ಓಪಿಎಸ್ ಹಾಗೂ ಏಳನೇ ವೇತನಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ…
ನಿರಾಶಾಯದಾಯಕ ಮತ್ತು ನೌಕರ-ವಿರೋಧಿ ಬಜೆಟ್ ರಾಜ್ಯದ ಜನತೆ ಮತ್ತು ಸರ್ಕಾರಿ ನೌಕರರು ಹೊಸ ಸರ್ಕಾರದ ಬಜೆಟ್ ನ್ನು ಬಹು ನಿರೀಕ್ಷೆಯಿಂದ ನೋಡುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು 2023-24ನೇ ಬಜೆಟ್ ವೆಚ್ಚದ ಗಾತ್ರವನ್ನು ರೂ. 327 ಲಕ್ಷ ಕೋಟಿಗೆ ನಿಗಧಿಪಡಿಸಿ, ಉತ್ತಮ ತೆರಿಗೆ ಸಂಗ್ರಹದ ಜೊತೆಗೆ 5 ಗ್ಯಾರಂಟಿ ಕಾರ್ಡುಗಳನ್ನು ಜಾರಿಗೊಳಿಸಲು ರೂ. 52,000 ಕೋಟಿ ತೆಗೆದಿರಿಸಿರುವುದು ಸ್ವಾಗತಾರ್ಹ ಹೆಜ್ಜೆ, ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಿದ್ದರೂ, ಕೇವಲ ಸಾಂಕೇತಿಕವಾಗಿದೆ. ಎನ್.ಪಿ.ಎಸ್ . ಪದ್ಧತಿಯನ್ನು ರದ್ದುಗೊಳಿಸಿ, ನಿಶ್ಚಿತ ಪಿಂಚಣಿಯನ್ನು…