ಹೃದಯಘಾತದಿಂದ ಶಿಕ್ಷಕಿ ನಿಧನ: ಕಂಬನಿ ಮಿಡಿದ ಶಿಕ್ಷಕ ವೃಂದ
ಹೃದಯಾಘಾತದಿಂದ ನಿಧನರಾದ ಶಿಕ್ಷಕಿ – BP ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದ 1998ನೇ ಬ್ಯಾಚ್ ನ ಶಿಕ್ಷಕಿ ಹೃದಯಾಘಾತದಿಂದ ನಿಧನ – ಶಾಲೆಯ ಶಿಕ್ಷಕರು ಸೇರಿದಂತೆ ಸಂತಾಪ ಹೃದಯಾಘಾತದಿಂದ ಶಿಕ್ಷಕಿಯೊಬ್ಬರು ನಿಧನರಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬನ್ನೂರ ತಾಂಡಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರೀಮತಿ ಜಿ ವಿ ತೋರಣಗಟ್ಟಿಯವರೇ ನಿಧನರಾಗಿರುವ ಶಿಕ್ಷಕಿಯಾಗಿದ್ದಾರೆ. ಕಳೆದ ವಾರವಷ್ಟೇ ರಕ್ತದ ಒತ್ತಡ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಬೆಳಗಾವಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಸಧ್ಯ ಚಿಕಿತ್ಸೆ ನೀಡುತ್ತಿರುವ ಬೆನ್ನಲ್ಲೇ…
Read More “ಹೃದಯಘಾತದಿಂದ ಶಿಕ್ಷಕಿ ನಿಧನ: ಕಂಬನಿ ಮಿಡಿದ ಶಿಕ್ಷಕ ವೃಂದ” »