ಶಿಕ್ಷಕರ ವರ್ಗಾವಣೆಯಲ್ಲಿ ಬೇರೆ ಜಿಲ್ಲೆಯಿಂದ/ತಾಲೂಕಿನಿಂದ ಬಂದ ಶಿಕ್ಷಕರನ್ನು ಮತ್ತು ಹೊಸದಾಗಿ ನೇಮಕವಾದ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಾಲು, ಹೂಗುಚ್ಚ ಮತ್ತು ಸೇವಾ ಪುಸ್ತಕವನ್ನು ಕೊಡುವದರ ಮೂಲಕ ಶಿಕ್ಷಕರನ್ನು ಸ್ವಾಗತ ಕೋರಲಾಯಿತು..
ಸ್ವಾಗತ ಸನ್ಮಾನ ಕಾರ್ಯಕ್ರಮ.. _________________________ ದಿನಾಂಕ:02-12-2023 ರಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಗುರುಭವನದಲ್ಲಿ ಹಮ್ಮಿಕೊಳ್ಳಳಲಾದ ಶಿಕ್ಷಕರ ವರ್ಗಾವಣೆಯಲ್ಲಿ ಬೇರೆ ಜಿಲ್ಲೆಯಿಂದ/ತಾಲೂಕಿನಿಂದ ಬಂದ ಶಿಕ್ಷಕರನ್ನು ಮತ್ತು ಹೊಸದಾಗಿ ನೇಮಕವಾದ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಾಲು, ಹೂಗುಚ್ಚ ಮತ್ತು ಸೇವಾ ಪುಸ್ತಕವನ್ನು ಕೊಡುವದರ ಮೂಲಕ ಸನ್ಮಾನ ಮಾಡಿ ನಮ್ಮ ತಾಲೂಕಿಗೆ ಆತ್ಮೀಯವಾಗಿ ಬರಮಾಡಿಕೊಲಾಯಿತು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮತ್ತು ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಸರ್ವ…