ಉಡುಪಿ ಮಾದರಿಯಲ್ಲೇ ಹುಬ್ಬಳ್ಳಿಯ ಪ್ರತಿ಼ಷ್ಠಿತ ಕಾಲೇಜಿನಲ್ಲಿ ಹುಡುಗಿಯರ ಅಶ್ಲೀಶ ಪೋಟೊ ಅಪಲೋಡ್..
ಉಡುಪಿಯ ಖಾಸಗೀ ಕಾಲೇಜಿನಲ್ಲಿ ನಡೆದಂತ ವೀಡಿಯೋ ಚಿತ್ರೀಕರಣ ಘಟನೆ ಹಸಿಯಾಗಿರುವ ಮುನ್ನವೇ, ಹುಬ್ಬಳ್ಳಿಯಲ್ಲೊಂದು ಆಘಾತಕಾರಿ ಗಟನೆ ನಡೆದಿದೆ. ವಿದ್ಯಾರ್ಥಿನಿಯರ ಪೋಟೋಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ, ಪ್ರಕಟಿಸುತ್ತಿದ್ದಂತ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಟೋಗಳನ್ನು ಪ್ರಕಟಮಾಡಿರುವಂತ ಅಹಿತಕರ ಘಟನೆ ನಡೆದಿದೆ. ವೆಬ್ ಸೈಟ್ ಗಳಿಂದ ಪಡೆದಂತ ಅಶ್ಲೀಲ ಚಿತ್ರಗಳಿಗೆ, ಕಾಲೇಜಿನ ವಿದ್ಯಾರ್ಥಿನಿಯರ ಮುಖವಾಡಗಳನ್ನು ಅಂಟಿಸಿ, ಎಡಿಟ್ ಮಾಡಿ, ಅಸಭ್ಯ ಭಾಷೆಯಲ್ಲಿ ಕಾಮೆಂಟ್ ಗಳನ್ನು…
Read More “ಉಡುಪಿ ಮಾದರಿಯಲ್ಲೇ ಹುಬ್ಬಳ್ಳಿಯ ಪ್ರತಿ಼ಷ್ಠಿತ ಕಾಲೇಜಿನಲ್ಲಿ ಹುಡುಗಿಯರ ಅಶ್ಲೀಶ ಪೋಟೊ ಅಪಲೋಡ್..” »