ಹುಬ್ಬಳ್ಳಿ ನಗರದ ದುರ್ಗದ ಬೈಲ್ ಬ್ರಾಡವೇಯಲ್ಲಿರುವ ಸರ್ಕಾರಿ ಶಾಲೆ ಉಳಿಸಲು ಶಿಕ್ಷಣ ಸಚಿವರಿಗೆ ಅಶೋಕ ಸಜ್ಜನ ಆಗ್ರಹ..
ಹುಬ್ಬಳ್ಳಿ ನಗರದ ದುರ್ಗದ ಬೈಲ್ ಬ್ರಾಡವೇಯಲ್ಲಿರುವ ಸರ್ಕಾರಿ ಶಾಲೆ ಉಳಿಸಲು ಶಿಕ್ಷಣ ಸಚಿವರಿಗೆ ಅಶೋಕ ಸಜ್ಜನ ಆಗ್ರಹ.. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ ವ್ಯಾಪ್ತಿಯ ದುರ್ಗದ ಬೈಲ್ ಹತ್ತಿರದ ಬ್ರಾಡವೇಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ಈ ಶಾಲೆಯನ್ನು ಮುಚ್ಚಲಾಗುವುದು ಅಥವಾ ಸ್ಥಳಾಂತರಿಸಲಾಗುವುದು ಎಂಬ ಸಂಗತಿ ತಿಳಿದು ನಮಗೆಲ್ಲ ತುಂಬಾ ಆಘಾತವೆನಿಸಿದೆ. 156 ವರ್ಷಗಳ ಶತಮಾನ ಕಂಡ ಶಾಲೆಯಾಗಿದ್ದು ಐವತ್ತಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ.ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಬೆಳೆಸಬೇಕು ಎಂಬ ಆಂದೋಲನ…