ಹುಬ್ಬಳ್ಳಿಯ ಸಿದ್ದಾರೂಢಮಠದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯ ಮಟ್ಟದ ಹನ್ನೊಂದನೇ ಕಾರ್ಯಕಾರಿಣಿ ಸಭೆ ಆಯೋಜನೆ…
ಹುಬ್ಬಳ್ಳಿ ನಗರದ ಶ್ರೀ ಸದ್ಗುರು ಸಿದ್ಧಾರೂಢರ ಮಠದ ಆವರಣದಲ್ಲಿರುವ ಸಭಾ ಭವ ನದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯ ಮಟ್ಟದ ಹನ್ನೊಂದನೇ ಕಾರ್ಯಕಾರಿಣಿ ಸಭೆಯನ್ನು ಧಾರವಾಡ ಜಿಲ್ಲಾ ಘಟಕದ ಸಹಯೋಗದಲ್ಲಿ 5-11-2023 ರಂದು ರವಿವಾರ ಮುಂಜಾನೆ ಹನ್ನೊಂದಕ್ಕೆ ಆಯೋಜಿಸಲಾಗಿದೆ.. ಸದರಿ ಸಭೆಯಲ್ಲಿ ಪ್ರಸ್ತುತ ವಿದ್ಯಮಾನಗಳ ದಿಸೆಯಲ್ಲಿ ಶಾಲೆ-ವಿದ್ಯಾರ್ಥಿ-ಶಿಕ್ಷಕ-ಶಿಕ್ಷಣ ಕುರಿತು ಚರ್ಚಿಸಿ ಗೊತ್ತುವಳಿ ಮಂಡಿಸಿ ಅಂಗೀಕರಿಸಲಾಗುವುದು. ಸದರಿ ಸಭೆಗೆ ರಾಜ್ಯ ಘಟಕದ ಸರ್ವ ಹಂತದ ಪದಾಧಿಕಾರಿಗಳು,ರಾಜ್ಯದ ಎಲ್ಲಾ ಜಿಲ್ಲಾ…