ಹುಬ್ಬಳ್ಳಿಯಲ್ಲಿ ಬಿರಯಾನಿ ಸವಿಯಲು ಮುಗಿಬಿದ್ದ ಜನತೆ!!ಹುಬ್ಬಳ್ಳಿಯಲ್ಲಿ ಅಪ್ಪು ಜನ್ಮ ದಿನಾಚರಣೆ ಹೇಗಿತ್ತು ನೋಡಿ..
ಜೈ ರಾಜವಂಶ ಅಭಿಮಾನಿಗಳ ಸಂಘ ಹುಬ್ಬಳ್ಳಿ ಯುವ ಸಾಮ್ರಾಜ್ಯ ವತಿಯಿಂದ ಕರ್ನಾಟಕ ರತ್ನ ಪವರ ಸ್ವಾರ್ ಡಾ|| ಪುನೀತ ರಾಜಕುಮಾರ ಅವರ ಜನ್ಮ ದಿನವನ್ನು ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು… ರಘು ವದ್ದಿ ನೇತೃತ್ವದಲ್ಲಿ ಸ್ಪೂರ್ತಿ ದಿನಾಚರಣೆ ಅಂಗವಾಗಿ ಅಪ್ಪು ಬಾಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಚನ್ನಮ್ಮ ವೃತ್ತದಲ್ಲಿ ಕೇಕ್ ಕಟ್ ಮಾಡಲಾಯಿತು. ಅಪ್ಪು ಬಾಸ್ ಅವರ ಪ್ರೀಯಕರವಾದ ಚಿಕನ್ ಬಿರಿಯಾನಿ ವಿತರಣೆಯ್ನು ಮಾಡಲಾಯಿತು.. ಪ್ರತಿವರ್ಷದಂತೆ ಈ ವರ್ಷವು ಕೂಡ ಜೈ ರಾಜವಂಶ ಅಭಿಮಾನಿ ಸಂಘದ ಸಂಸ್ಥಾಪಕ ರಾಜ್ಯಾದ್ಯಕ್ಷ,…