ಸರಳ ಸಜ್ಜನಿಕೆಯ ಮುತ್ತು..
ಸರಳ ಸಜ್ಜನಿಕೆಯ ಮುತ್ತು.. ಉತ್ತರ ಪ್ರದೇಶದ ಮುಗಲ್ಸರಾಯಿಯಲ್ಲಿ ಜನಿಸಿದರು ಕಿತ್ತು ತಿನ್ನುವ ಬಡತನದಲ್ಲಿಯೇ ಬೆಳೆದರು ಚಿಕ್ಕ ವಯಸ್ಸಲಿ ತಂದೆಯನ್ನು ಕಳೆದುಕೊಂಡರು ತಾಯಿಯ ಪ್ರೀತಿಯಲ್ಲಿಯೇ ಶಿಕ್ಷಣವ ಕಲಿತರು ಭಾರತದ ಎರಡನೇ ಉತ್ತಮ ಪ್ರಧಾನಿಯಾಗಿ ಸರ್ಕಾರದ ಸಂಬಳದಲ್ಲಿ ಬದುಕು ಸಾಗಿ ವಾರದ ಸೋಮವಾರ ಉಪವಾಸವಿದ್ದ ಯೋಗಿ ಇದಕ್ಕೆ ಭಾರತವೇ ನಿಮಗೆ ಶರನೆಂದು ತಲೆಬಾಗಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿ ಪಡೆದು ಲಲಿತಾ ದೇವಿಯು ಬಾಳ ಸಂಗಾತಿಯಾಗಿ ಒಲಿದು ಪ್ರಾಮಾಣಿಕತೆಗೆ ದಕ್ಷತೆಗೆ ತಾವು ದುಡಿದು ಮರಣೋತ್ತರ ಭಾರತ ರತ್ನ ಪ್ರಶಸ್ತಿಯು ತಮ್ಮದು…