ಹಿಂಬಡ್ತಿ ಪಡೆದ ಪದವೀಧರರ ಸಭೆ GPT ಹುದ್ದೆಗೆ ಸೇವಾ ಜೇಷ್ಟತೆ ಯೊಂದಿಗೆ ವಿಲೀನಗೊಳಿಸಲು ಒತ್ತಾಯ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಡಾ.ಲತಾ.ಎಸ್.ಮುಳ್ಳೂರ ಅವರಿಂದ ಹೋರಾಟಕ್ಕೆ ಬೆಂಬಲ
ಹಿಂಬಡ್ತಿ ಪಡೆದ ಪದವೀಧರರ ಸಭೆ GPT ಹುದ್ದೆಗೆ ಸೇವಾ ಜೇಷ್ಟತೆ ಯೊಂದಿಗೆ ವಿಲೀನಗೊಳಿಸಲು ಒತ್ತಾಯ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಡಾ.ಲತಾ.ಎಸ್.ಮುಳ್ಳೂರ ಅವರಿಂದ ಹೋರಾಟಕ್ಕೆ ಬೆಂಬಲ ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕರ ಹಾಗೂ ಸಮಾನ ಮನಸ್ಕ ಶಿಕ್ಷಕರ ಪ್ರಥಮ ಸಭೆ.. ದಿನಾಂಕ 05/11/2023 ರವಿವಾರ ನಡೆಯಿತು. ಅಧ್ಯಕ್ಷತೆ ಹಿರಿಯರು ಹೋರಾಟಗಾರರುಶ್ರೀ ಗುರು ತಿಗಡಿ ರವರು ವಿಶೇಷ ಆಹ್ವಾನಿತರು:ಶ್ರೀಮತಿ ಲತಾ ಎಸ್ ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ…