ಹಿಂದೂಸ್ಥಾನಿ ಸಂಗೀತ ಪರಂಪರೆ ಹುಲುಸಾಗಿ ಬೆಳೆದಿದೆ’ ಧಾರವಾಡದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಸಾಂಸ್ಕೃತಿಕ ಅಕ್ಯಾಡೆಮಿ ಉದ್ಘಾಟನೆ
‘ಹಿಂದೂಸ್ಥಾನಿ ಸಂಗೀತ ಪರಂಪರೆ ಹುಲುಸಾಗಿ ಬೆಳೆದಿದೆ’ ಧಾರವಾಡದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಸಾಂಸ್ಕೃತಿಕ ಅಕ್ಯಾಡೆಮಿ ಉದ್ಘಾಟನೆ ಧಾರವಾಡ: ಭಾರತೀಯ ನೆಲದಲ್ಲಿ ಬಹಳ ಸುದೀರ್ಘವಾಗಿ ನೆಲೆಯೂರಿ ನಿಂತಿರುವ ಹಿಂದೂಸ್ಥಾನಿ ಸಂಗೀತ ಪರಂಪರೆ ಪ್ರಸ್ತುತ ಆಧುನಿಕತೆಯ ಸ್ಪರ್ಶದ ಬೆಳವಣಿಗೆಗಳಿಂದಾಗಿ ಹುಲುಸಾಗಿ ಬೆಳೆದಿದೆ ಎಂದು ಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದ ಉಸ್ತಾದ ಛೋಟೆ ರಹಿಮತ್ ಖಾನ್ ಹೇಳಿದರು. ಅವರು ನಗರದ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಅಸ್ತ್ತಿತ್ವಕ್ಕೆ ಬಂದಿರುವ ಸಾಂಸ್ಕೃತಿಕ ಅಕ್ಯಾಡೆಮಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು….