ಹಾವು ಕಚ್ಚಿತು ಸ್ಕೌಟ ಬಾಲಕನಿಗೆ……⁉️⁉️ ಮುಂದೇನಾಯಿತು ನೀವೇ ನೋಡಿ…..⁉️⁉️
ಮಾಡೆಲ್ ಶಾಲೆಯ ಸ್ಮಾಟ್ ಬಾಲಕನ ಸಮಯ ಪ್ರಜ್ಞೆ ಚಿಕ್ಕಮಗಳೂರು: ರಾತ್ರಿಯ ವೇಳೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾತನನ್ನು ಕರೆಯಲು ಹೋದ 12 ವರ್ಷದ ದ್ರುವ ಕಾಫಿ ತೋಟದೊಳಗೆ ನುಗ್ಗಿದಾಗ ಏನೋ ಕಡಿದಂತಾಯಿತು. ತಿರುಗಿ ನಿಂತು ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಗಿಡದ ಮೇಲೆದಿದ್ದು ಕಟ್ಟು ಹಾವು (ಕ್ರೈಟ್)… ಸ್ಕಾಟ್ಸ್ ತರಗತಿಯಲ್ಲಿ ಕೇಳಿದ್ದ ಪ್ರಥಮ ಚಿಕಿತ್ಸೆ ಜ್ಞಾಪಕಕ್ಕೆ ಬಂತು, ಹಾವು ಕಚ್ಚಿದ ಕೈ ಗಾಯದ ಮೇಲ್ಬಾಗದಲ್ಲಿ ಗಟ್ಟಿಯಾಗಿ ಒಂದು ದಾರ ಕಟ್ಟಿ (ಟೂರ್ನಿಕೆಟ್) ಕೂಡಲೇ ಪೋಷಕರೊಂದಿಗೆ ನಗರದ ಸರ್ಕಾರಿ ಆಸ್ಪತ್ರೆಗೆ…
Read More “ಹಾವು ಕಚ್ಚಿತು ಸ್ಕೌಟ ಬಾಲಕನಿಗೆ……⁉️⁉️ ಮುಂದೇನಾಯಿತು ನೀವೇ ನೋಡಿ…..⁉️⁉️” »