ಹಸಿರ ಸಿರಿ ಕವನ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ
ಹಸಿರ ಸಿರಿ. ಬೊಡ್ಡೆ ಕಪ್ಪು ಎಲೆ ಹಸಿರು ಹೂಗಳ ಬಣ್ಣ ವಿಧ ವಿಧ. ಎಂಥ ಅಂದ ಏನು ಚೆಂದ ಸೊಗಸು ತೋರುತ್ತಿವೆ ಗಿಡ ಮರ ಹಸಿರನ್ನುಟ್ಟು ಹೂ, ಹಣ್ಣುಗಳ ಆಭರಣ ತೊಟ್ಟು ವಿವಿಧ ರುಚಿ ವಿವಿಧ ಸುವಾಸನೆ ಸೂಸುತ ಬೆಳೆದು ನಿಂತಿವೆ ಗಿಡ ಮರ. ದಣಿದು ಬಂದವರಿಗೆ ನೆರಳು ಹಸಿದು ಬಂದವರಿಗೆ ಹಣ್ಣು ದೇವರ ವರ ಪಡೆಯಲು ಹೂ ಅರಸಿ ಬಂದವರಿಗೆ ಹೂ ಕೊಡುವ ಪರೋಪಕಾರಿ ಗಿಡ ಬಳ್ಳಿ. ಯಾರೇ ಬಂದು ಕಲ್ಲೆಸೆದರು ಹೂ ಕಿತ್ತರು ಎಸ್ಟೆ…