ಹಸಿರು ಕ್ರಾಂತಿ ಯ ಹರಿಕಾರ ಡಾ ಬಾಬು ಜಗಜೀವನರಾಂ ಅವರ ಕುರಿತು ಶಿಕ್ಷಕಿ ನಂದಿನಿ ಸನಬಾಳ್ ಅವರ ಬರಹ
ಹಸಿರು ಕ್ರಾಂತಿಯ ಹರಿಕಾರ,ಡಾ. ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆಯ ಪ್ರಯುಕ್ತ ಅವರ ಪರಿಚಯ ನೀಡುವ ಲೇಖನ ಇಲ್ಲಿದೆ. ತನ್ಮಯಿ (ಸಮಾನತೆಯ) ದಿನದ ಶುಭಾಶಯಗಳು. ಮನೆಯಲ್ಲಿ ಅಜ್ಜಿ ಕಥೆ ಹೇಳುವುದು ಸಹಜ, ಆ ಅಂತಹ ಕಥೆಗಳಲ್ಲಿ ಒಂದು ಕಥೆ ಹೀಗಿತ್ತು 1970 ರಲ್ಲಿ ನಾವು ಚಿಕ್ಕವರು ಇದ್ದಾಗ ಪಶ್ಚಿಮ ಮಧ್ಯ ಭಾರತದಲ್ಲಿ ಭೀಕರ ಬರಗಾಲ, ರೈತರು, ಕೃಷಿಕರು, ಜನರು,…
Read More “ಹಸಿರು ಕ್ರಾಂತಿ ಯ ಹರಿಕಾರ ಡಾ ಬಾಬು ಜಗಜೀವನರಾಂ ಅವರ ಕುರಿತು ಶಿಕ್ಷಕಿ ನಂದಿನಿ ಸನಬಾಳ್ ಅವರ ಬರಹ” »