ಹಳೆ ಪಿಂಚಣಿ (OPS) ಯೋಜನೆ ನೀರಿಕ್ಷೇಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ. ಇದು ಸಿಹಿ ಸುದ್ದಿಯೋ?ಕಹಿ ಸುದ್ದಿಯೋ ನೀವೆ ನೋಡಿ..
ಹಳೆ ಪಿಂಚಣಿ (OPS) ಯೋಜನೆ ನೀರಿಕ್ಷೇಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ. ಇದು ಸಿಹಿ ಸುದ್ದಿಯೋ?ಕಹಿ ಸುದ್ದಿಯೋ ನೀವೆ ನೋಡಿ.. ಬೆಳಗಾವಿ : ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಹಳೆ ಪಿಂಚಣಿ ಜಾರಿ ಸಂಬಂಧ ಶೀಘ್ರವೇ ಸಮಿತಿ ಪುನರ್ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿ ಎಸ್.ವಿ. ಸಂಕನೂರು, ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ…