ಸರ್ಕಾರಿ ನೌಕರರ ಹೊಸ ಪಿಂಚಣಿ ರದ್ದಾಗಲಿ,ಹಳೆಯ ಪಿಂಚಣಿ ಜಾರಿಯಾಗಲಿ, ಮಲ್ಲಿಕಾರ್ಜುನ ಉಪ್ಪಿನ.
ಸರ್ಕಾರಿ ನೌಕರರ ಹೊಸ ಪಿಂಚಣಿ ರದ್ದಾಗಲಿ,ಹಳೆಯ ಪಿಂಚಣಿ ಜಾರಿಯಾಗಲಿ, ಮಲ್ಲಿಕಾರ್ಜುನ ಉಪ್ಪಿನ. ಧಾರವಾಡ: ಧಾರವಾಡದಲ್ಲಿ ಇಂದು ಜರುಗಿದ ಭಾರತ ಯಾತ್ರೆಯಲ್ಲಿ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ NPS ಇದು ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿದೆ ಇದು ನೌಕರರ ನೆಮ್ಮದಿ ಹಾಳು ಮಾಡುವ ಯೋಜನೆಯಾಗಿದೆ, ನಿವೃತ್ತಿ ನಂತರ ನೌಕರರ ಬದುಕು ದುಸ್ತರವಾಗಲಿದೆ,ಆದ್ದರಿಂದ NPS ಯೋಜನೆಯನ್ನು ರದ್ದುಮಾಡಿ, ಹೊಸ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ಮಾಡಬೇಕು…
Read More “ಸರ್ಕಾರಿ ನೌಕರರ ಹೊಸ ಪಿಂಚಣಿ ರದ್ದಾಗಲಿ,ಹಳೆಯ ಪಿಂಚಣಿ ಜಾರಿಯಾಗಲಿ, ಮಲ್ಲಿಕಾರ್ಜುನ ಉಪ್ಪಿನ.” »