ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡದ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಪರಿಚಯಿಸುವ ಬರಹ
ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡ ಮುನವಳ್ಳಿಯ ನಾಡಹಬ್ಬದ ಮೊದಲ ದಿನ ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡದ ಆಗಮನವಾಗಿತ್ತು. ನಮ್ಮೂರಿನ ಹುಡುಗ ಕಾರ್ತಿಕ ಗೋಪಶೆಟ್ಟಿ ಈ ತಂಡದ ಸದಸ್ಯರಲ್ಲಿ ಒಬ್ಬನು. ನಾನು ಈ ಸ್ಟ್ಯಾಂಡ್ ಅಪ್ ತಂಡದ ಹಾಸ್ಯ ಕುರಿತು ವಿಡಿಯೋ ನೋಡಿದ ನೆನಪಿಗಾಗಿ ಆ ದಿನ ಕಾರ್ತಿಕ್ ಅವರ ಮನೆಗೆ ಹೋಗಿ ಬಂದೆನು.ಅಲ್ಲಿ ತಂಡದ ಸದಸ್ಯರನ್ನು ಪರಿಚಯಿಸಿಕೊಂಡೆ. ನಂತರ ಪಂಚಲಿಂಗೇಶ್ವರ ದೇವಾಲಯದಲ್ಲಿ ಈ ತಂಡದ ಹಾಸ್ಯ ಕಾರ್ಯಕ್ರಮ ಜರುಗಿತು. ಅವರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ…
Read More “ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡದ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಪರಿಚಯಿಸುವ ಬರಹ” »