ಸೇವೆ… ಸಂಘಟನೆ.. ಹೋರಾಟ ಎಂದು ಅಧಿಕಾರಕ್ಕೆ ಬಂದ ಸನ್ಮಾನ್ಯ ರಾಜ್ಯ , ಜಿಲ್ಲಾ , ತಾಲ್ಲೂಕು ನಾಯಕರೇ.. ಕೊನೆಗೂ ನಿಮ್ಮ ಬುದ್ದಿ ತೋರಿಸಿ ಬಿಟ್ಟಿರಲ್ಲ…!! ಕುರ್ಚಿ , ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಬಿಟ್ಟಿರಲ್ಲ…!!
ಸೇವೆ… ಸಂಘಟನೆ.. ಹೋರಾಟ ಎಂದು ಅಧಿಕಾರಕ್ಕೆ ಬಂದ ಸನ್ಮಾನ್ಯ ರಾಜ್ಯ , ಜಿಲ್ಲಾ , ತಾಲ್ಲೂಕು ನಾಯಕರೇ.. ಕೊನೆಗೂ ನಿಮ್ಮ ಬುದ್ದಿ ತೋರಿಸಿ ಬಿಟ್ಟಿರಲ್ಲ…!! ಕುರ್ಚಿ , ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಬಿಟ್ಟಿರಲ್ಲ…!! 87,000 ಜನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ.. 87,000 ಜನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂದು ಹೆಚ್ಚುವರಿ ಶಿಕ್ಷಕರ ನೋವು , ಸಂಕಟ , ಗೋಳನ್ನು ಕೇಳದೇ ತರಾತುರಿಯಲ್ಲಿ ವರ್ಗಾವಣೆ ಪ್ರಾರಂಭಿಸಿ ಹೆಚ್ಚುವರಿ ಶಿಕ್ಚಕರಿಗೆ ಅನ್ಯಾಯ ಮಾಡಿದಿರಲ್ಲ.. ಅದೆಷ್ಟು ಜನ PST ಶಿಕ್ಷಕರಿಗೆ ವರ್ಗಾವಣೆ…