ಸೃಷ್ಟಿಯೇ ತಾಯಿ ಬರಹ ಗುಲ್ಬರ್ಗಾ ದ ಅನ್ವಿತಾ ಅವರಿಂದ ರೇಖಾ ಮೊರಬ ಅವರ ರೇಖಾ ಚಿತ್ರದೊಂದಿಗೆ
ಸೃಷ್ಟಿಯೇ ತಾಯಿ.. ಪ್ರಕೃತಿಯೆಂಬ ತಾಯಿಯ ಮಡಿಲಲ್ಲಿ ಇರುವ ಎಲ್ಲ ಮಕ್ಕಳನ್ನು ಅನೇಕ ಪ್ರಕೃತಿ ವಿಕೋಪಗಳಿಂದ ಆಗುವ ದುಷ್ಪರಿಣಾಮಗಳಿಂದ ರಕ್ಷಿಸುತ್ತದೆ . ಆದರೆ ತಿಳುವಳಿಕೆ ಇರುವ ಮಾನವ ಜಾತಿಯ ಮಕ್ಕಳು ನಮ್ಮ ತಾಯಿಗೆ ಏನು ಉಪಕಾರ ಅಥವಾ ಅವಳ ರಕ್ಷಣೆಗಾಗಿ ಏನನ್ನು ಮಾಡುತ್ತಿಲ್ಲ ಬದಲಾಗಿ ಪ್ರಕೃತಿಯ ಬಹುದೊಡ್ಡ ಅಂಗವಾಗಿರುವ ಗಿಡಮರಗಳನ್ನು ಕತ್ತರಿಸಿ, ಕಾರ್ಖಾನೆಗಳನ್ನು ಕಟ್ಟಿ ಅದರಿಂದ ಬರುವ ತ್ಯಾಜ್ಯ ನೀರನ್ನು ನದಿ ಸರೋವರಗಳಿಗೆ ಬಿಟ್ಟು ತಾಯಿಯ ಹೊಟ್ಟೆಗೆ ವಿಷ ಉಣಿಸುತ್ತಿದ್ದೇವೆ. ಪ್ರಕೃತಿಯೆಂಬ ತಾಯಿ ನಮ್ಮನ್ನು ಹೊತ್ತು ಹೆತ್ತಿಲ್ಲ ಆದರೆ…
Read More “ಸೃಷ್ಟಿಯೇ ತಾಯಿ ಬರಹ ಗುಲ್ಬರ್ಗಾ ದ ಅನ್ವಿತಾ ಅವರಿಂದ ರೇಖಾ ಮೊರಬ ಅವರ ರೇಖಾ ಚಿತ್ರದೊಂದಿಗೆ” »