ನಿವೃತ್ತ ನೌಕರರಿಂದ ಮೊಳಗುತಿರುವ ಶಂಖನಾದ ಉಭಯ ರಾಜ್ಯಾಧ್ಯಕ್ಷರಿಗೆ ಹೆಚ್ಚಿದ ಒತ್ತಡ ನಾಳೆಯ ಅಭಿನಂದನಾ ಸಮಾರಂಭದಲ್ಲಿ CM ರವರಿಗೆ ಮನವರಿಕೆ ಮಾಡುವಂತೆ … ಸೇವಾನಿರತ/ನಿವೃತ್ತ ನೌಕರರ ಸಂಘಗಳ ರಾಜ್ಯಾಧ್ಯಕ್ಷರಿಗೆ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಮನವಿ 30-40 ವರ್ಷ ಖಾಲಿ ಹುದ್ದೆಗಳನ್ನೂ ನಿರ್ವಹಿಸಿ ದುಡಿದ ನಿವೃತ್ತ ನೌಕರರ ಗೋಳು ಕೇಳಿ ಎನ್ನುತ್ತಿರುವ ಹಿರಿಯ ಜೀವಿಗಳು….
ಮಾನ್ಯ ಶ್ರೀ ಸಿ.ಎಸ್.ಷಡಕ್ಷರಿಯವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಿ.ರಾಜ್ಯ ಘಟಕ ಬೆಂಗಳೂರು ಮಾನ್ಯರೇ, ತಾವುಗಳು ನಮ್ಮ ಮನವಿಗೆ ಓಗೊಟ್ಟು ಸರ್ಕಾರಕ್ಕೆ ರಾಜ್ಯ ಸಂಘಗಳಿಂದ ಪತ್ರ ಬರೆದು ಪರಿಶೀಲಿಸಿ ಪರಿಗಣಿಸುವಂತೆ ವಿನಂತಿಸಿರುವುದು ಹರ್ಷದಾಯಕ ವಿಷಯವಾಗಿದೆ. ನಾವುಗಳು ಮುಂದುವರೆದು ಈಗ ತಮ್ಮಲಿ ನೆನಪಿಸುವುದು ಏನೆಂದರೆ, ತಾವುಗಳು ನಾಳೆ.ದಿ.17-8-2024 ರಂದು ಹಮ್ಮಿಕೊಂಡಿರುವ ಸಭೆಯಲ್ಲಿ ನಮ್ಮಗಳ ನ್ಯಾಯೋಚಿತ ಬೇಡಿಕೆ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿ ಕೊಡಬೇಕು, ತಾವುಗಳು ಸಹ ಸರ್ಕಾರದ ಈ ಧೋರಣೆ ಮನಗಂಡು ಮುಂದಿನ ದಿನಗಳಲ್ಲಿ ಸೇವೆಯಲ್ಲಿರುವ…