ಸಿನಿಮಾ ಮಾದರಿಯಲ್ಲಿ ತಹಶಿಲ್ದಾರರನ್ನು ಬೆನ್ನತ್ತಿ ಹಿಡಿದ ಲೋಕಾಯುಕ್ತ ಪೋಲಿಸರು.. ಹೇಗಿತ್ತು ನೊಡಿ ಅಧಿಕಾರಿಯ ಟ್ರಾಪ್!!!
ಸಿನಿಮಾ ಮಾದರಿಯಲ್ಲಿ ತಹಶಿಲ್ದಾರರನ್ನು ಬೆನ್ನತ್ತಿ ಹಿಡಿದ ಲೋಕಾಯುಕ್ತ ಪೋಲಿಸರು.. ಹೇಗಿತ್ತು ನೊಡಿ ಅಧಿಕಾರಿಯ ಟ್ರಾಪ್!!! ಜು.15 -ಟ್ರೇಡ್ ಲೈಸೆನ್ಸ್ ಪರವಾನಿಗೆ ನೀಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕನನ್ನು ಸುಮಾರು 15 ಕಿ ಮೀ ಹಿಂಬಾಲಿಸಿ ಸಿಚಲಿಸಿದ್ದಾರಕಾರ್ಯಾಚರಣೆ ನಡೆಸಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಡ ರಾತ್ರಿ ಈ ಕಾರ್ಯಾಚರಣೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರ ತಂಡ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ ಕಡಬಾಳುನನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ….