ಸಿನಿಮಾ ಮಾದರಿಯಲ್ಲಿಯೇ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಶಿಕ್ಷಕ ಹಾಗೂ ಖ್ಯಾತ ಜೋತಿಷ್ಯನೊಬ್ಬರನ್ನು ಬಂಧಿಸಿದ ಪೋಲಿಸರು.. ನಿವೃತ್ತ ಉಪ ತಹಶಿಲ್ದಾರರನ್ನೆ ಖೆಡ್ಡಕ್ಕೆ ಕೆಡವಿದ ಶಿಕ್ಷಕರ ತಂಡ..
ಸಿನಿಮಾ ಮಾದರಿಯಲ್ಲಿಯೇ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಶಿಕ್ಷಕ ಹಾಗೂ ಖ್ಯಾತ ಜೋತಿಷ್ಯನೊಬ್ಬರನ್ನು ಬಂಧಿಸಿದ ಪೋಲಿಸರು.. ನಿವೃತ್ತ ಉಪ ತಹಶಿಲ್ದಾರರನ್ನೆ ಖೆಡ್ಡಕ್ಕೆ ಕೆಡವಿದ ಶಿಕ್ಷಕರ ತಂಡ.. ಬೆಂಗಳೂರು: ನಿವೃತ್ತ ಉಪ ತಹಶೀಲ್ದಾರ್ ಬಿ. ಹೊಂಬಯ್ಯ ಅವರಿಂದ 1.39 ಕೋಟಿ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಎನ್. ನಾಗರಾಜು ಹಾಗೂ ಬೆಂಗಳೂರು ಬನಶಂಕರಿಯ ಹರೀಶ್ ಶಾಸ್ತ್ರಿ ಬಂಧಿತರು. ಇವರಿಬ್ಬರು ಸಂಚು ರೂಪಿಸಿ ಹೊಂಬಯ್ಯ ಅವರಿಂದ ಹಣ ಪಡೆದು ವಂಚಿಸಿದ್ದರು. ಹೊಂಬಯ್ಯ…