ಕೋವಿಡನಲ್ಲಿ ತಂದೆ ಕಳೆದುಕೊಂಡ ವೇದಾಂತ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ… ಆರ್ಥಿಕ ಮುಗ್ಗಟ್ಟಿನಲ್ಲಿದ್ದ ವೇದಾಂತಗೆನೆರವಾಗಿದ್ದು, ಸಿದ್ದು ಗ್ಯಾರೆಂಟಿ,ಮೋದಿ ಕಿಸಾನ ಸನ್ಮಾನ ಇದು ವೇದಾಂತ ಯಶೋಗಾಧೆ..
ಕೋವಿಡನಲ್ಲಿ ತಂದೆ ಕಳೆದುಕೊಂಡ ವೇದಾಂತ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ… ಆರ್ಥಿಕ ಮುಗ್ಗಟ್ಟಿನಲ್ಲಿದ್ದ ವೇದಾಂತಗೆ ನೆರವಾಗಿದ್ದು, ಸಿದ್ದು ಗ್ಯಾರೆಂಟಿ,ಮೋದಿ ಕಿಸಾನ ಸನ್ಮಾನ ಇದು ವೇದಾಂತ ಯಶೋಗಾಧೆ.. ವಿಜಯಪುರ: ಕೋವಿಡ್ನಲ್ಲಿ ತಂದೆ ಕಳೆದುಕೊಂಡ ವೇದಾಂತ್, ತಾಯಿಯ ಆಸೆಯಂತೆ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಕ್ಷೌರಿಕನ ಪುತ್ರನ ಅನುಪಮ ಸಾಧನೆಗೆ ರಾಜ್ಯವ್ಯಾಪಿ ಮೆಚ್ಚುಗೆಗೆಳ ಮಹಾಪೂರವೇ ಹರಿದುಬರುತ್ತಿದೆ. ಸಾಧನೆಗೆ ಬಡತನವಾಗಲಿ, ಕಷ್ಟಗಳಾಗಲಿ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೋವಿಡ್ನಲ್ಲಿ…