ಸಿಎಮ್ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಿ ಎಸ್ ಷಡಾಕ್ಷರಿ… ನೌಕರರ ಬೇಡಿಕೆ ಈಡೇರಿಸುವ ಭರವಸೆ…ಈ ವರ್ಷವಾದ್ರೂ ನೌಕರರಿಗೆ ಸಿಗುತ್ತಾ ಓಪಿಎಸ್…
ಪದಗ್ರಹಣಕ್ಕೂ ಪೂರ್ವದಲ್ಲೇ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಂದ ಆಶೀರ್ವಾದ ಪಡೆದ ಸಿ ಎಸ್ ಷಡಾಕ್ಷರಿ.. ಸಿ ಎಸ್ ಷಡಾಕ್ಷರಿ ಅವರು ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಜಿಲ್ಲಾ,ತಾಲೂಕು ಪದಾಧಿಕಾರಿಗಳು ಹಾಗೂ ಬೆಂಗಳೂರು ರಾಜ್ಯ ಪರಿಷತ್ ಸದಸ್ಯರ ನಿಯೋಗದೊಂದಿಗೆ ಭೇಟಿ ಮಾಡಿ ನೌಕರರ ಪರವಾಗಿ ಅಭಿನಂದಿಸಲಾಯಿತು. ರಾಜ್ಯಾಧ್ಯಕ್ಷರ ಚುನಾವಣೆಯ, ಚುನಾವಣೆ ಪ್ರಣಾಳಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು. ಈ ಸಂದರ್ಭದಲ್ಲಿ ಪ್ರಣಾಳಿಕೆಯ…