ಸಿಎಮ್ ಸಿದ್ದರಾಮಯ್ಯವರನ್ನು ಭೇಟಿ ಮಾಡಿದ ಸಿಎಸ್ ಷಡಾಕ್ಷರಿ ಹಾಗೂ ನೌಕರರ ಸಂಘದ ಪದಾಧಿಕಾರಿಗಳು.. ಸಿಎಮ್ ಅವರಿಗೆ ನೀಡಿದ ಉಡುಗೊರೆ ಏನು?ಸಿಎಮ್ ಅವರಿಂದ ಬಂತು ಪಾಸಿಟಿವ್ ರಿಯಾಯಕ್ಷನ್!! ಒಂದು ವಾರದ ನಂತರ ಸಿಎಮ್ ಅವರ ಜೊತೆ ನಡೆಯಲಿದೆ ಸಭೆ..!!
ಸಿಎಮ್ ಸಿದ್ದರಾಮಯ್ಯವರನ್ನು ಭೇಟಿ ಮಾಡಿದ ಸಿಎಸ್ ಷಡಾಕ್ಷರಿ ಹಾಗೂ ನೌಕರರ ಸಂಘದ ಪದಾಧಿಕಾರಿಗಳು.. ಸಿಎಮ್ ಅವರಿಗೆ ನೀಡಿದ ಉಡುಗೊರೆ ಏನು?ಸಿಎಮ್ ಅವರಿಂದ ಬಂತು ಪಾಸಿಟಿವ್ ರಿಯಾಕ್ಷನ್!! ಒಂದು ವಾರದ ನಂತರ ಸಿಎಮ್ ಅವರ ಜೊತೆ ನಡೆಯಲಿದೆ ಸಭೆ..!! ಬೆಂಗಳೂರ: ಇಂದು ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸಾಹೇಬರನ್ನು ರಾಜ್ಯ ಸರ್ಕಾರಿ ನೌಕರ ಸಂಘದಿಂದ ಭೇಟಿ ಮಾಡಿ ಅಭಿನಂದಿಸಲಾಯಿತು. ಜೊತೆಗೆ ಒಂದು ವಾರದ ನಂತರ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳೊಂದಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಸಿಎಮ್…