ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ ಉಮೇಶ ಬೊಮ್ಮಕ್ಕನವರ..
ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ ಉಮೇಶ ಬೊಮ್ಮಕ್ಕನವರ.. ಧಾರವಾಡ: “ಲೂಸಿ ಸಾಲ್ಡಾನಾ ಜೀವಂತ ದಂತಕಥೆ.ತಮ್ಮ ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ೯೯ ನೆಯ ದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದು ತಮ್ಮದೇ ಆದ ಕೊಡುಗೆಯನ್ನು ನೀಡಿರುವರು.ಇವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ.ಇವರ ವ್ಯಕ್ತಿತ್ವವನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕತೆಯಲ್ಲ ಜೀವನ ಕೃತಿಯಿಂದ ಆರಂಭಗೊಂಡು ಇಂದು ಸ್ಪೂರ್ತಿ ಕಿರಣ ಕೃತಿಯವರೆಗೆ ಸಂಪಾದಿತ ಕೃತಿಗಳನ್ನು ಹೊರತರುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ನಿವೃತ್ತ ಜೀವನ ಮಕ್ಕಳ ಬೋಧನೆಯಲ್ಲಿ…
Read More “ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ ಉಮೇಶ ಬೊಮ್ಮಕ್ಕನವರ..” »