ರೈಲ್ವೆ ಪ್ರಯಾಣಕರಿಗೆ ಗುಡ್ ನ್ಯೂಸ್:ಕೈಗೆಟಗುವ ದರದಲ್ಲಿ ಫುಲ್ ಮಿಲ್ಸ್
ಸಾಮಾನ್ಯ (ಜನರಲ್ ಬೋಗಿ) ರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ʻಎಕಾನಮಿ ಮೀಲ್ಸ್ʼ. ಹುಬ್ಬಳ್ಳಿ: ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ತಿನಿಸುಗಳ ಜೊತೆಗೆ ಕುಡಿಯುವ ನೀರಿನ ಪ್ಯಾಕೇಜು ಒಳಗೊಂಡಿರುವ ಸೇವೆಯನ್ನು ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್ಫಾರ್ಮ್ ಬಳಿಯಲ್ಲಿ ನೀಡುವ ಯೋಜನೆಯನ್ನು ಒದಗಿಸುವಂತೆ ರೈಲ್ವೆ ಮಂಡಳಿಯು ಸೂಚಿಸಿದೆ. ಐಆರ್ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಕೌಂಟರ್ಗಳಲ್ಲಿ ಪ್ರಯಾಣಿಕರಿಗೆ ಊಟದ ಪೊಟ್ಟಣ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಕೌಂಟರ್ಗಳು ಪ್ಲಾಟ್ಫಾರ್ಮ್ಗಳಲ್ಲಿನ ಸಾಮಾನ್ಯ ಬೋಗಿಗಳು ನಿಲ್ಲುವ…
Read More “ರೈಲ್ವೆ ಪ್ರಯಾಣಕರಿಗೆ ಗುಡ್ ನ್ಯೂಸ್:ಕೈಗೆಟಗುವ ದರದಲ್ಲಿ ಫುಲ್ ಮಿಲ್ಸ್” »