ಸಾಧನಕೇರಿ ಸಂಜೆ ಕವನ ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಅವರಿಂದ
ಸಾಧನಕೇರಿ ಸಂಜೆ ಪ್ರೀತಿ ಭಾವವು ಮನದಲಿ ತುಂಬಿ ಸರಸ ಸುಧೆಯಲಿ ಸೇರಿ ಸಾಧನಕೇರಿಯ ಸಂಜೆಯಲಿ ಮಧುರ ಮನದೊಳು ಮಿಲನದೊಳು ಇನಿಯಳಾಸರೆಯೊಳು ಗಿಡಮರಗಳ ನಡುವೆ ಜೇನುಸುಧೆಯ ಹೀರುವ ಅಧರದೊಳು ಒಲವ ಸುಧೆಯ ಸವಿಯೊಳು ಮೈಮರೆತಿಹ ಬೆರೆತ ಮನಗಳು ಪ್ರೇಮರಾಗದಿ ನೀ ನನಗೆ ನಾ ನಿನಗೆ ಎನುತಲಿ ಹೂ ಗಿಡಗಳ ನಡುವೆ ಮೈಮನಗಳು ಸೇರಿರಲು ಭಾವನೆಗಳ ಭಾರಕ್ಕೆ ಮನಸು ತೊಳಲಾಡುತಿದಹು ಮನಸು ಮಧುರತೆಯೊಳು ಮೀಟುತ ಹೊಸ ರಾಗವ ಮಮತೆ ತುಂಬಿ ತಂದಾ ಪ್ರೇಮದ ಬಂಧ ಮನಸು ಮುದದಿಂದ ಅರಳುತಿದೆ ಬಿಟ್ಟಿರಲಾಗದ…
Read More “ಸಾಧನಕೇರಿ ಸಂಜೆ ಕವನ ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಅವರಿಂದ” »