ಸವದತ್ತಿ ರಾಮದುರ್ಗ ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳೆ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರ
ಸವದತ್ತಿ ರಾಮದುರ್ಗ ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳೆ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರ ಯರಗಟ್ಟಿ ಃ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರು ಬೆಳಗಾವಿ ಇವರು ಸವದತ್ತಿ ರಾಮದುರ್ಗ ,ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಯರಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ತರಬೇತಿಯ ಪ್ರಾರಂಭದಲ್ಲಿ ಡೈಟ್ ಪ್ರಾಚಾರ್ಯರಾದ ಎಸ್.ಡಿ.ಗಾಂಜಿ ಮಾತನಾಡಿ “ಶೈಕ್ಷಣಿಕ ಗುಣಮಟ್ಟ ಹೆಚ್ಚುವಲ್ಲಿ ವಿಷಯಾಧಾರಿತ ಬೋಧನೆ ಮತ್ತು ಚಟುವಟಿಕೆಗಳ ಪಾತ್ರದ ಮಹತ್ವ” ಕುರಿತು ಮಾತನಾಡಿದರು….