ಸವದತ್ತಿ ತಾಲೂಕು ಕ. ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು..
ಸವದತ್ತಿ ತಾಲೂಕು ಕ. ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು.. ಸವದತ್ತಿ: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್. ಆರ್ ಪೆಟ್ಲೂರ್ ರಾಜೀನಾಮೆ ಯಿಂದ ತೆರವಾದ ಕಾರಣ 17 ರಂದು ಜರುಗಿದ ಸಭೆಯಲ್ಲಿ ಸಂಘದ ಸರ್ವ ಸದಸ್ಯರು ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಸಿದ್ದನಗೌಡ್ರ, ಹಿರಿಯರಾದ ಶ್ರೀ ಟಿ.ಬಿ ಏಗನಗೌಡ್ರ, ಶ್ರೀ ಪ್ರಕಾಶ ಹೆಮ್ಮರಡಿ, ಶ್ರೀ ಪ್ರಶಾಂತ ಹಂಪಣ್ಣವರ, ಶ್ರೀ ಆರ್ ಎಂ…
Read More “ಸವದತ್ತಿ ತಾಲೂಕು ಕ. ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು..” »