ಸರ್ಕಾರಿ ಶಾಲೆಯ ಶಾಲಾ ಮಕ್ಕಳ ಸಮವಸ್ತ್ರದಲ್ಲೂ ಗೋಲಮಾಲ್: ಬಡ ಮಕ್ಕಳ ಬಟ್ಟೆಯಲ್ಲಿ ಮಾಡಿದ್ದ ಕಳ್ಳಾಟಕ್ಕೆ ಬಿತ್ತು ಅಮಾನತ್ ಶಿಕ್ಷೆ..
ಸರ್ಕಾರಿ ಶಾಲೆಯ ಶಾಲಾ ಮಕ್ಕಳ ಸಮವಸ್ತ್ರದಲ್ಲೂ ಗೋಲಮಾಲ್: ಬಡ ಮಕ್ಕಳ ಬಟ್ಟೆಯಲ್ಲಿ ಮಾಡಿದ್ದ ಕಳ್ಳಾಟಕ್ಕೆ ಬಿತ್ತು ಅಮಾನತ್ ಶಿಕ್ಷೆ.. ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ ಮತ್ತು ನಿಗಮದ ಜಾಗವನ್ನು ಬಾಡಿಗೆಗೆ ನೀಡುವಾಗ ನಿಯಮ ಉಲ್ಲಂಘಿಸಿ ಟೆಂಡರ್ ಆಹ್ವಾನಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್ಡಿಸಿ) ವ್ಯವಸ್ಥಾಪಕ ನಿರ್ದೇಶಕ ಎಸ್.ಮುದ್ದಯ್ಯ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನಲ್ಲಿ ವಿದ್ಯಾ…