ಸರ್ಕಾರಿ ಶಾಲೆಗಳಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಅರ್ಲಿ ಸ್ಪಾರ್ಕ ವಿನೂತನ ಕಾರ್ಯಕ್ರಮ
ಸರ್ಕಾರಿ ಶಾಲೆಗಳಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಅರ್ಲಿ ಸ್ಪಾರ್ಕ ವಿನೂತನ ಕಾರ್ಯಕ್ರಮ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ರಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಗೌರವ ಇಂಗ್ಲೀಷ ಶಿಕ್ಷಕಿಯರಾದ ಭಾರತಿ ಎಸ್.ಧಲಬಂಜನ ಹಾಗೂ ಭಾಗ್ಯಶ್ರೀ .ಬಟ್ಟೂರ. ಇವರ ಆಯೋಜನೆಯಂತೆ ನಲಿ ಕಲಿ ತರಗತಿಗಳ ನಾಲ್ಕು ವಿಭಾಗಗಳ ಒಂದುನೂರು ಬಾಲಕಿಯರಿಗೆ ಅರ್ಲಿ ಸ್ಪಾರ್ಕ ಕಾರ್ಯಕ್ರಮ ಕಮ್ಯೂನಿಟಿ ಹೆಲ್ಪರ್ಸ್…