ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ. ವಿದ್ಯಾನಗರ. ಹುಬ್ಬಳ್ಳಿ. 2022-23 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಹಾಗೂ ಎಲ್ಲಾ ಸಿಬ್ಬಂದಿಯವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ. ವಿದ್ಯಾನಗರ. ಹುಬ್ಬಳ್ಳಿ. 2022-23 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಹಾಗೂ ಎಲ್ಲಾ ಸಿಬ್ಬಂದಿಯವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಪ್ರಥಮ ಸ್ಥಾನ-ಅಶ್ವಿನಿ ಬೆಂಗೇರಿ-701..90.45% ದ್ವಿತೀಯ ಸ್ಥಾನ-ಕಿಶನ್ ಹಿರೇಮಠ್-700..90.32% ತೃತೀಯ ಸ್ಥಾನ-ಸಂಜನಾ ಜಾಧವ್-659..85.03% ಶಾಲೆ ಯ ಒಟ್ಟು ಶೇಕಡಾವಾರು 91.66% ಪ್ರಥಮ ಸ್ಥಾನ ಪಡೆದ ಕುಮಾರಿ ಅಶ್ವಿನಿ ಬೆಂಗೇರಿಯವರು ರೈತ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ಓದಿ ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ…