ಸರ್ಕಾರದ ಈ ಆದೇಶ ಶಿಕ್ಷಕರಿಗೆ ಮಾತ್ರ ಏಕೆ…? ಉಳಿದ ಸರಕಾರೀ, ಅರೆ ಸರಕಾರೀ ನೌಕರರಿಗೆ ಏಕಿಲ್ಲ? ಶಿಕ್ಷಕರ ಈ ಪ್ರಶ್ನೇಗೆ ಮಾನ್ಯ ಶಿಕ್ಷಣ ಸಚಿವರು ಉತ್ತರಿಸುತ್ತಾರಾ?? .
ಈ ಕೆಳಗಿನ ಆದೇಶ ಶಿಕ್ಷಕರಿಗೆ ಮಾತ್ರ ಏಕೆ…ಉಳಿದ ಸರಕಾರೀ ಅರೆಸರಕಾರೀ ನೌಕರರಿಗೆ ಏಕಿಲ್ಲ? ಶಿಕ್ಷಕರ ಸೇವೆ ೨೪x೭ ಇರುತ್ತದೆ.. ಇನ್ನೂ ಮುಂದೆ ಶಿಕ್ಷಕಕರು ಶಾಲೆಗೆ ಬೇಗ ಬರಬೇಕು: ಶಿಕ್ಷಕರಿಗೆ ಖಡಕ್ ಆದೇಶ ಮಾಡಿದ ಶಿಕ್ಷಣ ಇಲಾಖೆ ಆಯುಕ್ತರು…ಅನ್ಯಕಾರ್ಯದ ನಿಮಿತ್ಯ ಹೊರ ಹೋಗುವ ಶಿಕ್ಷಕರೆ ಗಮನಿಸಿ… ಶಾಲೆಯಿಂದ ಮನೆಗೆ ಬಂದು ಮನೆಯ ಕೆಲಸ ಮುಗಿಸುತ್ತಲೇ ನಾಳಿನ ಪಾಠದ ಸಿದ್ಧತೆ,ಉತ್ತರ ಪತ್ರಿಕೆಗಳ ತಪಾಸಣೆ, ಅಂಕಪಟ್ಡಿ ತಯಾರಿಕೆ, ಮಕ್ಕಳ ವಹಿ ತಪಾಸಣೆ, ಹಾಜರಿ ಪಟ್ಟಿ ಹೀಗೆ ಅವರ ಕೆಲಸವು ಉದ್ದುದ್ದ ಬೆಳೆಯುತ್ತಲೇ…