ಸರಕಾರಿ ಶಾಲೆಯ ಮುಖ್ಯ ಶಿಕ್ಷಕರನ್ನು ಬಂಧಿಸಿದ ಪೋಲಿಸರು!!ಗುರು ಬ್ರಹ್ಮ!ಗುರು ವಿಷ್ಣು! ಗುರು ದೇವೋ ಮಹೇಶ್ವರ ಎಂಬ ಪದಕ್ಕೆ ತದ್ ವಿರುದ್ದವಾಗಿ ನಡೆದುಕೊಂಡಿದ್ದಾರೆ ಈ ಶಿಕ್ಷಕ..
ಗುರು ಬ್ರಹ್ಮ!ಗುರು ವಿಷ್ಣು! ಗುರು ದೇವೋ ಮಹೇಶ್ವರ ಎಂಬ ಪದಕ್ಕೆ ತದ್ ವಿರುದ್ದವಾಗಿ ನಡೆದುಕೊಂಡಿದ್ದಾರೆ ಈ ಶಿಕ್ಷಕ.. ಮಕ್ಕಳ ಭವಿಷ್ಯ ನಿರೂಪಿಸಬೇಕಾದ ಶಿಕ್ಷಕರೇ ದಾರಿ ತಪ್ಪಿ ನಡೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ಮಂಡ್ಯ: ಪಾಠದ ನೆಪದಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಖ್ಯ ಶಿಕ್ಷಕನ ವಿರುದ್ಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ನಿಡಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ…