ಸರಕಾರಿ ಶಾಲೆಗಳಿಗೂ ವಿದ್ಯುತ್ ಫ್ರೀ ನೀಡಿ: ನಮಗೂ ಗ್ಯಾರೆಂಟಿ ಕೋಡಿ:ಸಿಎಮ್ ಅವರಿಗೆ ತಲುಪುವವರೆಗೂ ಶೇರ ಮಾಡಿ..
ಸರಕಾರಿ ಶಾಲೆಗಳಿಗೂ ವಿದ್ಯುತ್ ಫ್ರೀ ವಿದ್ಯುತ್ ನೀಡಿ: ನಮಗೂ ಗ್ಯಾರೆಂಟಿ ಕೋಡಿ:ಸಿಎಮ್ ಅವರಿಗೆ ತಲುಪುವವರೆಗೂ ಶೇರ ಮಾಡಿ.. ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ವೇಳೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನ ಜಾರಿ ಮಾಡಲು ಮುಂದಾಗಿದ್ದು, ಇದೇ ಸಮಯದಲ್ಲಿ ಸರಕಾರಿ ಶಾಲೆಗಳನ್ನ ಬೆಳೆಸುವುದಕ್ಕೂ ಸರಕಾರಕ್ಕೆ ಅವಕಾಶ ಒದಗಿಬಂದಿದೆ. ಹೌದು… ಸರಕಾರಿ ಶಾಲೆಗಳ ನಿರ್ವಹಣೆಗೆ ಸರಕಾರ ಹಣ ಕೊಡುತ್ತದೆಯಾದರೂ ವಿದ್ಯುತ್ ಬಿಲ್ ಭರಿಸಲು ಹಣವನ್ನ ನೀಡುತ್ತಿಲ್ಲ. ಹೀಗಾಗಿ ದಾನಿಗಳು ಕಂಪ್ಯೂಟರ್ ಕೊಟ್ಟರೂ ಅವುಗಳ ಬಳಕೆಯಾಗದೇ ಕೊಠಡಿಯಲ್ಲಿ…