ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಣಕು ಪ್ರದರ್ಶನ…
ಇಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ. ತಾಲೂಕು// ಲಕ್ಷ್ಮೇಶ್ವರ ಜಿಲ್ಲಾ// ಗದಗ ಶಾಲೆಯಲ್ಲಿ “ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ” ಲಕ್ಷ್ಮೇಶ್ವರ ಘಟಕದಿಂದ ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆಯನ್ನು ದಿನಾಂಕ: 23 /ಫೆಬ್ರುವರಿ/ 2024ರಂದು ಆಚರಿಸಲಾಯಿತು. ಅಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ /ಅಣಕು ಪ್ರದರ್ಶನ ಶಾಲಾ ಹಂತದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಥಮ ಹಂತದಲ್ಲಿ ಶಾಲೆಯ ಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಅಗ್ನಿ ಅನಾಹುತ ತಡೆಗಟ್ಟುವ ಕುರಿತು ಶ್ರೀಯುತ ಎಂ ಎಚ್ ಕಡ್ಡಿಪೂಜಾರ ಅಗ್ನಿಶಾಮಕರು ತಿಳಿಸಿದರು. ಅಗ್ನಿ ಅನಾಹುತದಲ್ಲಿ ಮಡಿದ…