ಸರಕಾರಿ ನೌಕರರಿಗೆ ಸಿಗಲಿದೆ 730 ದಿನಗಳ ಮಕ್ಕಳ ಆರೈಕೆ ರಜೆ:ಕೇಂದ್ರ ಸರಕಾರ ಅಧಿಕೃತವಾಗಿ ಹೇಳಿಕೆ..
ಕೇಂದ್ರ ಸರಕಾರ ಮಹಿಳಾ ಮತ್ತು ಒಬ್ಬಂಟಿ ಪುರುಷ ಸರ್ಕಾರಿ ನೌಕರರು 730 ದಿನಗಳ ಮಕ್ಕಳ ಆರೈಕೆ ರಜೆಗೆ ಅರ್ಹರು ಎಂದು ಬುಧವಾರ ಸಂಸತ್ತಿನಲ್ಲಿ ಹೇಳಿದೆ. ಲೋಕಸಭೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಸಿವಿಲ್ ಸೇವೆಗಳ (ರಜೆ) ನಿಯಮಗಳು, 1972 ರ ನಿಯಮ 43-ಸಿ ಅಡಿಯಲ್ಲಿ ನೌಕರರು ಸಂಪೂರ್ಣ ಸೇವೆಯಲ್ಲಿ ಗರಿಷ್ಠ 730 ದಿನಗಳ ಅವಧಿಗೆ ಮಕ್ಕಳ ಆರೈಕೆ ರಜೆಗೆ ಅರ್ಹರಾಗಿದ್ದಾರೆ. 18 ವರ್ಷದವರೆಗೆ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಈ ನಿಯಮ ಅನ್ವಯಿಸುತ್ತದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ…
Read More “ಸರಕಾರಿ ನೌಕರರಿಗೆ ಸಿಗಲಿದೆ 730 ದಿನಗಳ ಮಕ್ಕಳ ಆರೈಕೆ ರಜೆ:ಕೇಂದ್ರ ಸರಕಾರ ಅಧಿಕೃತವಾಗಿ ಹೇಳಿಕೆ..” »