ಸರಕಾರಿ ನೌಕರರಿಗೆ ವೇತನದಲ್ಲಿ ವಿಳಂಬ.. ನೌಕರರಿಗೆ ‘ಅರ್ಧ ಸಂಬಳ ಗ್ಯಾರಂಟಿ’ ಈಡೇರದ ಜಿಲ್ಲಾವಾರು ವೇತನ ಬೇಡಿಕೆ
ಸರಕಾರಿ ನೌಕರರಿಗೆ ವೇತನದಲ್ಲಿ ವಿಳಂಬ.. ನೌಕರರಿಗೆ ‘ಅರ್ಧ ಸಂಬಳ ಗ್ಯಾರಂಟಿ’ ಈಡೇರದ ಜಿಲ್ಲಾವಾರು ವೇತನ ಬೇಡಿಕೆ ಬೆಂಗಳೂರು: ತ್ರೈಮಾಸಿಕ ವೇತನಾನು ದಾನ ಬಿಡುಗಡೆ ವಿಳಂಬ, ಅನುದಾನ ಕೊರತೆಯಿಂದಾಗಿ ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಎರಡು ತಿಂಗಳಿ ನಿಂದ ವೇತನವಾಗಿಲ್ಲ. ಗ್ರಾಮೀಣ ಭಾಗದ ಬಹುತೇಕ ನೌಕರರಿಗೆ ಏಪ್ರಿಲ್ ನಂತರ ನಿಗದಿತ ಸಮಯಕ್ಕೆ ವೇತನ ಸಿಕ್ಕಿಲ್ಲ.ಬಜೆಟ್ನಲ್ಲಿ ಆಯಾ ವರ್ಷದ ವೇತನಾನುದಾನ ನಿಗದಿ ಮಾಡಲಾಗು ತ್ತದೆ.ನಂತರ ಹಣಕಾಸು ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಬೇಡಿಕೆ ಯಷ್ಟು ಅನುದಾನ ಬಿಡುಗಡೆ ಮಾಡುತ್ತದೆ. 2023-24ನೇ…