ಸರಕಾರಿ ನೌಕರರಿಗೆ ರಾಜ್ಯ ಬಜೆಟ್ ನಿರಾಸೆ ಮೂಡಿಸಿದೇಯಾ? ಬಜೆಟ್ ಕುರಿತು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಏನು ಹೇಳಿದ್ದಾರೆ ನೋಡಿ.. ಸಿಎಮ್ ಹಾಗೂ ಡಿಸಿಎಮ್ ಅವರು ವೇತನ ಆಯೋಗ ಜಾರಿ ಮಾಡುವ ಇಚ್ಛಾಶಕ್ತಿ ಇದೇಯಾ?
ವಿಶೇಷ ವರದಿ: ಬಸವರಾಜ ಪಾಟೀಲ. ಸರಕಾರಿ ನೌಕರರಿಗೆ ರಾಜ್ಯ ಬಜೆಟ್ ನಿರಾಸೆ ಮೂಡಿಸಿದೇಯಾ? ಬಜೆಟ್ ಕುರಿತು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಏನು ಹೇಳಿದ್ದಾರೆ ನೋಡಿ.. ಸಿಎಮ್ ಹಾಗೂ ಡಿಸಿಎಮ್ ಅವರು ವೇತನ ಆಯೋಗ ಜಾರಿ ಮಾಡುವ ಇಚ್ಛಾಶಕ್ತಿ ಇದೇಯಾ? ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಸಿಎಮ್ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಭಾರಿ ನಿರಾಸೆ ಮೂಡಿಸಿದೆ. ಸರಕಾರಿ ನೌಕರರ ಪರವಾಗಿ ಒಂದೇ ಹೊಸ ಯೋಜನೆ ಆಗಲಿ ಅಥವಾ ಹಳೆ ಯೋಜನೆಗಳಿಗೆ ಅನುದಾನವನ್ನು ಮೀಸಲಿಟ್ಟಿಲ್ಲ…..