ಸರಕಾರಿ ನೌಕಕರಿಗೆ ಗುಡ್ ನ್ಯೂಸ್:ಸಾರ್ವತ್ರಿಕ ವರ್ಗಾವಣೆ ದಿನಾಂಕ ಅವಧಿ ವಿಸ್ತರಣೆ..
ಸರಕಾರಿ ನೌಕಕರಿಗೆ ಗುಡ್ ನ್ಯೂಸ್:ಸಾರ್ವತ್ರಿಕ ವರ್ಗಾವಣೆ ದಿನಾಂಕ ಅವಧಿ ವಿಸ್ತರಣೆ.. ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಚಾಲನೆ ನೀಡಲಾಗಿತ್ತು. ದಿನಾಂಕ 15-06-2023ರವರೆಗೆ ಕೈಗೊಳ್ಳುವಂತೆ ಗಡುವನ್ನು ನೀಡಲಾಗಿತ್ತು. ಈ ಅವಧಿಯನ್ನು ದಿನಾಂಕ 30-06-2023ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಿಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ 2023-24ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ದಿನಾಂಕ 15-06-2023ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು ಎಂದು…
Read More “ಸರಕಾರಿ ನೌಕಕರಿಗೆ ಗುಡ್ ನ್ಯೂಸ್:ಸಾರ್ವತ್ರಿಕ ವರ್ಗಾವಣೆ ದಿನಾಂಕ ಅವಧಿ ವಿಸ್ತರಣೆ..” »