ಸಮುದಾಯದ ಸಹ ಭಾಗಿತ್ವದಲ್ಲಿ ಸ್ಮಾರ್ಟ-ಡಿಜಿಟಲ್ ಶಾಲೆಯತ್ತ ಹೆಬಸೂರ ಹೆಣ್ಣು ಮಕ್ಕಳ ಶಾಲೆ ಇತರರಿಗೆ ಮಾದರಿಯಾಗಲಿ ..ಸಿಸ್ಲೆಪ್ ನಿರ್ದೇಶಕ ವರ್ಧನ್.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯು ಪ್ರವಾಹಕ್ಕೆ ತತ್ತರಿಸಿ ಇದೀಗ ವಿವಿಧ ಯೋಜನೆಗಳಲ್ಲಿ ಏಳು ನೂತನ ಕೊಠಡಿಗಳನ್ನು ನಿರ್ಮಿಸಿಕೊಳ್ಳುತ್ತ ಇದೀಗ ಸಮುದಾಯದ ಸಹಭಾಗಿತ್ವದಲ್ಲಿ ಅಂದಾಜು ಎರಡು ಕೋಟಿಗೂ ಅಧಿಕ ಸಕಲ ಸೌಲಭ್ಯ ಸಂಪನ್ಮೂಲ ಕ್ರೋಢೀಕರಿಸಿ ಸ್ಮಾರ್ಟ ಡಿಜಿಟಲ್ ಶಾಲೆಯನ್ನಾಗಿ ಮಾಡಿ ರಾಜ್ಯಕ್ಕೆ ಮಾದರಿಯ ಶಾಲೆಯತ್ತ ಸಾಗುತ್ತಿರುವ ಈ ಶಾಲೆಯ ಎಸ್.ಡಿ.ಎಮ್.ಸಿ.ಎಲ್ಲ ಪದಾಧಿಕಾರಿಗಳ ಪಾಲಕರ ಸ್ಥಳೀಯ ಜನನಾಯಕರ ಶಾಲಾ ಗುರು ವೃಂದದ…