ಸಮಸ್ತ ಮೆಚ್ಚಿನ ಶಿಕ್ಷಕಿಯರ ಅಭಿಮಾನಿ ಬಳಗ ಹೊಂದಿದ ಮಾನ್ಯ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನಿಕೇರಿ ಅವರಿಗೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಗೌರವ ಸನ್ಮಾನ.
ಸಮಸ್ತ ಮೆಚ್ಚಿನ ಶಿಕ್ಷಕಿಯರ ಅಭಿಮಾನಿ ಬಳಗ ಹೊಂದಿದ ಮಾನ್ಯ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನಿಕೇರಿ ಅವರಿಗೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಗೌರವ ಸನ್ಮಾನ.. ಇಂದು.ಸರಳ.ಸಜ್ಜನಿಕೆ. ಸಮಸ್ತ ಶಿಕ್ಷಕಿಯರ ಮೆಚ್ಚಿನ ಅಧಿಕಾರಿಗಳು ಉತ್ತಮ ಶೈಕ್ಷಣಿಕ ಮಾರ್ಗದರ್ಶಕರು. ಹಲವಾರು ಪ್ರಶಸ್ತಿ.ಗೌರವ ಪುರಸ್ಕೃತರು. ಅಪಾರ ಅಭಿಮಾನಿ ಬಳಗ ಹೊಂದಿದವರು ಗೌರವಾನ್ವಿತ ಸನ್ಮಾನ್ಯ ಶ್ರೀ ಗಜಾನನ ಮನ್ನಿಕೇರಿ ಸಹನಿರ್ದೇಶಕರು ಅಪರ ಆಯುಕ್ತರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರಿಗೆ ಇಂದು ಸೇವಾ ನಿವೃತ್ತಿ ನಿಮಿತ್ಯ ಗೌರವಾಭಿನಂದನ ಅರ್ಥಪೂರ್ಣ ಸಮಾರಂಭದಲ್ಲಿ ಭಾಗವಹಿಸಿ…