ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ.ಕಟ್ಟಿಮನಿ’ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಎಚ್.ಎಫ್. ಕಟ್ಟಿಮನಿ 137ನೇ ಜಯಂತಿ
ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ.ಕಟ್ಟಿಮನಿ’ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಎಚ್.ಎಫ್. ಕಟ್ಟಿಮನಿ 137ನೇ ಜಯಂತಿ ಹುಬ್ಬಳ್ಳಿ : ಈಗ್ಗೆ ನೂರು ವರ್ಷಗಳ ಹಿಂದೆಯೇ ‘ಎಲ್ಲರಿಗೂ ಶಿಕ್ಷಣ’ ಪ್ರಾಪ್ತವಾಗಬೇಕೆಂಬ ಬದ್ಧತೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸಿರುವ ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ. ಎಚ್. ಎಫ್. ಕಟ್ಟಿಮನಿ ಎಂದು ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು. ಅವರು ಮಂಗಳವಾರ ನಗರದ ಎಚ್.ಎಫ್. ಕಟ್ಟಿಮನಿ ಕನ್ನಡ…