ಸದೃಢ ಮನಸ್ಸಿಗೆ ಕ್ರೀಢೆಯೇ ಔಷಧಿ- ಶ್ರೀ ಎಮ್ ಎಮ್ ಹವಳದ..
ಸದೃಢ ಮನಸ್ಸಿಗೆ ಕ್ರೀಢೆಯೇ ಔಷಧಿ- ಶ್ರೀ ಎಮ್ ಎಮ್ ಹವಳದ.. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಜೊತೆಗೆ ಸದೃಢ ಮನಸ್ಸಿಗೆ ಕ್ರೀಢೆಯು ಔಷಧಿಯಾಗುತ್ತದೆ ಎಂದು ಶ್ರೀ ಎಮ್ ಎಮ್ ಹವಳದ ದೈಹಿಕ ಶಿಕ್ಷಣ ಪರಿವೀಕ್ಷಕರು ಲಕ್ಷ್ಮೇಶ್ವರ ಗ್ರೂಪ್ 3ರ ಪ್ರಾಥಮಿಕ ಶಾಲಾ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಶ್ರೀ ಉಮಾವಿದ್ಯಾಲಯದಲ್ಲಿ ಲಕ್ಷ್ಮೇಶರ ಗ್ರುಪ 3…
Read More “ಸದೃಢ ಮನಸ್ಸಿಗೆ ಕ್ರೀಢೆಯೇ ಔಷಧಿ- ಶ್ರೀ ಎಮ್ ಎಮ್ ಹವಳದ..” »