ಸಕ್ಕರೆ ಕಾಯಿಲೆಯ ಸರಳ ಆಹಾರ ತಜ್ಞೆ ಅರುಣಾ ಕುರಿತ ಬರಹ ಮುನವಳ್ಳಿಯ ಲೇಖಕಿ ಶ್ರೀಮತಿ ಮುಕ್ತಾ. ಷ. ಪಶುಪತಿ ಇವರಿಂದ
ಸಕ್ಕರೆ ಕಾಯಿಲೆಯ ಸರಳ ಆಹಾರ ತಜ್ಞೆ ಅರುಣಾ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿದೆ. ಆದರೂ ಕೂಡ ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಇತಿ ಮಿತಿ ಇಲ್ಲದ ಊಟ… ವೇಳೆಗೆ ತಕ್ಕ ನಿದ್ದೆ ಇಲ್ಲದೆ ನಮ್ಮ ಅರೋಗ್ಯ ತುಂಬಾ ಹಾಳಾಗುತ್ತಿದೆ. ಮೊದಲು ನಮ್ಮ ಹಿರಿಯರು ಬೆಳಿಗ್ಗೆ ಬೇಗ ಎದ್ದು ಮೈ ಮುರಿದು ಕೆಲಸ ಮಾಡಿ ಮತ್ತೆ ಬೇಗ ಮಲಗಿ ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ work…