ಆತ್ಮೀಯ ನನ್ನ ನೌಕರರ ಗಮನಕ್ಕೆ,,,,, ಸಂಘಟನೆಯ ಸಾಧನೆಗಳಾದರೂ ಏನಿವೆ,,,,?
ಆತ್ಮೀಯ ನನ್ನ ನೌಕರರ ಗಮನಕ್ಕೆ,,,,, ಸಂಘಟನೆಯ ಸಾಧನೆಗಳಾದರೂ ಏನಿವೆ,,,,? ನೌಕರರ ಸಂಘ ಜೀವಂತ ಇದೆ ಅದರಲ್ಲಿ ಹುದ್ದೆಯನ್ನು ಅನುಭವಿಸುವವರು ಎಲ್ಲಾ ತಮ್ಮ ತಮ್ಮ ಸ್ವಹಿತಆಸಕ್ತಿ ಕಟಿಬಿದ್ದು ತಮ್ಮ ವಯಕ್ತಿಕ ಲಾಭಕ್ಕಾಗಿ ಸಂಘಟನೆಯನ್ನು ಬಳಸಿಕೊಂಡು ನೌಕರರ ಕಷ್ಟ ಕೇಳದೆ ಸಂಘ ಹಾಳು ಮಾಡುತ್ತಿದ್ದಾರೆ. ಎಲ್ಲರೂ ಅಧಿಕಾರಕ್ಕೆ ಬರೋಕಿಂತ ಮುಂಚೆ ದೊಡ್ಡದಾಗಿ ಭಾಷಣ ಮಾಡಿ ಹುದ್ದೆ ಅನುಭವಿಸ್ತಾರೆ,,,,,,,,,,, ಮುಂದೆ ದಿನಕಳೆದಂತೆ ನೌಕರರ ಸಮಸ್ಯೆಗಳನ್ನು ಗಾಳಿಗೆ ತೂರಿ ರಾಜಕೀಯ ವ್ಯಕ್ತಿಗಳನ್ನು ಮೀರಿಸುವ ಹಾಗೆ ನಾಟಕವಾಡುತ್ತಾರೆ,,,,,,,,,,,, ಮಾನ್ಯ ಶಿಕ್ಷಕರ ಸಂಘ, ನೌಕರರ ಸಂಘ,…
Read More “ಆತ್ಮೀಯ ನನ್ನ ನೌಕರರ ಗಮನಕ್ಕೆ,,,,, ಸಂಘಟನೆಯ ಸಾಧನೆಗಳಾದರೂ ಏನಿವೆ,,,,?” »