“ಶ್ರೀ ಆರ್ ಬಿ ಮಾಂಡ್ರೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ”
“ಶ್ರೀ ಆರ್ ಬಿ ಮಾಂಡ್ರೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ” ಕಪ್ಪತ್ತಗಿರಿ ಫೌಂಡೇಶನ್ ರಾಜ್ಯ ಘಟಕ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಜಿಲ್ಲಾ ಘಟಕ ಗದಗ ಇವರು ಕೊಡ ಮಾಡುವ 2023-24ನೇ ಸಾಲಿನ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿಗೆ *ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 03 ಲಕ್ಷ್ಮೇಶ್ವರ ಶಾಲೆಯ ಶಿಕ್ಷಕರಾದ” ರಮೇಶ ಬಿ ಮಾಂಡ್ರೆ”* ಅವರು ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕಳೆದೆರಡು ದಶಕಗಳಿಂದ ಗಣನೀಯವಾಗಿ ಸೇವೆ ಸಲ್ಲಿಸುತ್ತಾ ಯಾವುದೇ ಫಲಾಪೇಕ್ಷೆ…
Read More ““ಶ್ರೀ ಆರ್ ಬಿ ಮಾಂಡ್ರೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ”” »