ಸ್ನೇಹಿತರ ದಿನದ ಹಾರ್ಧಿಕ ಶುಭಾಶಯಗಳು.
ಸ್ನೇಹಿತರ ದಿನದ ಹಾರ್ಧಿಕ ಶುಭಾಶಯಗಳು. ಸ್ನೇ – ಸ್ನೇಹವೆಂಬುದು ಅಮೂಲ್ಯ ಅನುಬಂಧ. ಹಿ – ಹಿತವನ್ನು ಬಯಸುವವವಳು/ನು. ತ_ ತನ್ನ ಸಮಯವನ್ನು ಕಷ್ಟದಲ್ಲಿರುವ ತನ್ನ ಗೆಳೆಯನಿಗೆ/ತಿಗೆ ಮಿಸಲಾಗಿದುವವನು. ರ – ರವಿ, ಶಶಿಯಂತೆ ಸ್ನೇಹ ಅಜರಾಮರವಾಗಿರುವದು. ದಿ _ ದಿನನಿತ್ಯ ಪ್ರಾಣ ಸ್ನೇಹಿತನನ್ನು ಸ್ಮರಿಸುವವ. ನ _ ನಯ ವಿನಯಗಳ ಸಂಗಮವಿದು ಸ್ನೇಹ. ದ _ ದಶಮಾನ ಕಳೆದರೂ ಅವಿಸ್ಮರನೀಯ ಬಂಧ. ಭಾ – ಭಾರತೀಯ ಪರಂಪರೆಯಲ್ಲಿ ಇದಕ್ಕಿದೆ ಹೆಸರು ಭಾವೈಕ್ಯತೆ. ಶ _ ಶಯನದಲ್ಲು ನೆನಪಿರಲಿ…